linux-pam (1.5.3)
msgid ""
msgstr ""
"Project-Id-Version: Linux-PAM\n"
"Report-Msgid-Bugs-To: https://github.com/linux-pam/linux-pam/issues\n"
"PO-Revision-Date: 2013-04-15 04:49-0400\n"
"Last-Translator: shanky <prasad.mvs@gmail.com>\n"
"Language-Team: Kannada (http://www.transifex.com/projects/p/fedora/language/"
"kn/)\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=1; plural=0;\n"
"X-Generator: Zanata 3.8.3\n"
msgid " %a %b %e %H:%M:%S %Z %Y"
msgstr " %a %b %e %H:%M:%S %Z %Y"
msgid " from %.*s"
msgstr " %.*s ನಿಂದ"
msgid " on %.*s"
msgstr " %.*s ನಲ್ಲಿ"
msgid "%s failed: caught signal %d%s"
msgstr "%s ವಿಫಲಗೊಂಡಿದೆ: ಹಿಡಿಯಲಾದ ಸೂಚನೆ %d%s"
msgid "%s failed: exit code %d"
msgstr "%s ವಿಫಲಗೊಂಡಿದೆ: ನಿರ್ಗಮಿಸಲು ಸಂಜ್ಞೆ %d "
msgid "%s failed: unknown status 0x%x"
msgstr "%s ವಿಫಲಗೊಂಡಿದೆ: ಗೊತ್ತಿರದ ಸ್ಥಿತಿ 0x%x"
msgid "...Sorry, your time is up!\n"
msgstr "...ಕ್ಷಮಿಸಿ, ನಿಮ್ಮ ಸಮಯ ಮುಗಿಯಿತು!\n"
msgid "...Time is running out...\n"
msgstr "...ಸಮಯ ಸರಿಯುತ್ತಿದೆ...\n"
msgid "Application needs to call libpam again"
msgstr "ಅನ್ವಯವು libpam ಅನ್ನು ಪುನಃ ಕರೆಯಬೇಕಿದೆ"
msgid "Authentication failure"
msgstr "ದೃಢೀಕರಣವು ವಿಫಲಗೊಂಡಿದೆ"
msgid "Authentication information cannot be recovered"
msgstr "ದೃಢೀಕರಣ ಮಾಹಿತಿಯನ್ನು ಮರುಗಳಿಸಲು ಆಗುವುದಿಲ್ಲ"
msgid "Authentication service cannot retrieve authentication info"
msgstr "ದೃಢೀಕರಣ ಸೇವೆಯು ದೃಢೀಕರಣ ಮಾಹಿತಿಯನ್ನು ಹಿಂಪಡೆಯಲು ಆಗುತ್ತಿಲ್ಲ"
msgid "Authentication service cannot retrieve user credentials"
msgstr "ದೃಢೀಕರಣ ಸೇವೆಗೆ ಬಳಕೆದಾರನ ರುಜುವಾತುಗಳನ್ನು ಹಿಂಪಡೆಯಲು ಆಗುತ್ತಿಲ್ಲ"
msgid "Authentication token aging disabled"
msgstr "ದೃಢೀಕರಣ ಸಂಕೇತದ ಕಾಲಾವಧಿ ಮೀರುವುದನ್ನು ಅಶಕ್ತಗೊಳಿಸಲಾಗಿದೆ"
msgid "Authentication token expired"
msgstr "ದೃಢೀಕರಣ ಸಂಕೇತದ ಅವಧಿ ಅಂತ್ಯಗೊಂಡಿದೆ"
msgid "Authentication token is no longer valid; new one required"
msgstr "ದೃಢೀಕರಣ ಸಂಕೇತವು ಅಮಾನ್ಯವಾಗಿದೆ; ಹೊಸದೊಂದರ ಅಗತ್ಯವಿದೆ"
msgid "Authentication token lock busy"
msgstr "ದೃಢೀಕರಣ ಸಂಕೇತ ಲಾಕ್ ಕಾರ್ಯಮಗ್ನವಾಗಿದೆ"
msgid "Authentication token manipulation error"
msgstr "ದೃಢೀಕರಣ ಸಂಕೇತದ ಕುಶಲ ನಿರ್ವಹಣೆಯಲ್ಲಿನ ದೋಷ"
msgid "Bad item passed to pam_*_item()"
msgstr "pam_*_item() ಗೆ ಒಂದು ಕೆಟ್ಟ ಅಂಶವನ್ನು ರವಾನಿಸಲಾಗಿದೆ"
msgid "Cannot make/remove an entry for the specified session"
msgstr "ನಿಗದಿತ ಸೆಶನ್ನಿಗೆ ಒಂದು ನಮೂದನ್ನು ಮಾಡಲು/ತೆಗೆದುಹಾಕಲು ಆಗುತ್ತಿಲ್ಲ"
msgid "Changing password for %s."
msgstr "%s ಗಾಗಿ ಗುಪ್ತಪದವನ್ನು ಬದಲಾಯಿಸಲಾಗುತ್ತಿದೆ."
msgid "Conversation error"
msgstr "ಸಂವಾದಾತ್ಮಕ ದೋಷ"
msgid "Conversation is waiting for event"
msgstr "ಸಂವಾದವು ಕಾರ್ಯಕ್ರಮಕ್ಕಾಗಿ ಕಾಯುತ್ತಿದೆ"
msgid "Creating directory '%s'."
msgstr "ಕೋಶ '%s' ಅನ್ನು ರಚಿಸಲಾಗುತ್ತಿದೆ."
msgid "Critical error - immediate abort"
msgstr "ಸಂದಿಗ್ಧ ದೋಷ - ತಕ್ಷಣ ಸ್ಥಗಿತಗೊಳಿಸು"
msgid "Error in service module"
msgstr "ಸೇವಾ ಮಾಡ್ಯೂಲಿನಲ್ಲಿ ದೋಷ"
msgid "Failed preliminary check by password service"
msgstr "ಗುಪ್ತಪದ ಸೇವೆಯ ಪ್ರಾಥಮಿಕ ಪರೀಕ್ಷೆಗಳು ವಿಫಲಗೊಂಡಿವೆ"
msgid "Failed to load module"
msgstr "ಮಾಡ್ಯೂಲನ್ನು ಲೋಡ್ ಮಾಡಲು ವಿಫಲವಾಗಿದೆ"
msgid "Failure setting user credentials"
msgstr "ಬಳಕೆದಾರ ರುಜುವಾತುಗಳನ್ನು ಸಂಯೋಜಿಸುವಲ್ಲಿ ವಿಫಲತೆ"
msgid "Have exhausted maximum number of retries for service"
msgstr "ಸೇವೆಗಾಗಿನ ಗರಿಷ್ಟ ಸಂಖ್ಯೆಯ ಪುನರ್ ಪ್ರಯತ್ನಗಳೆಲ್ಲಾ ಖಾಲಿಯಾಗಿವೆ"
msgid "Insufficient credentials to access authentication data"
msgstr "ದೃಢೀಕರಣ ದತ್ತಾಂಶವನ್ನು ನಿಲುಕಿಸಿಕೊಳ್ಳಲು ರುಜುವಾತು ಸಾಕಷ್ಟು ಇಲ್ಲ"
msgid "Last failed login:%s%s%s"
msgstr "ಕೊನೆಯ ಲಾಗಿನ್:%s%s%s"
msgid "Last login:%s%s%s"
msgstr "ಕೊನೆಯ ಲಾಗಿನ್:%s%s%s"
msgid "Memory buffer error"
msgstr "ಮೆಮೊರಿ ಬಫರ್ ದೋಷ"
msgid "Module is unknown"
msgstr "ಮಾಡ್ಯೂಲು ತಿಳಿದಿಲ್ಲ"
msgid "NIS password could not be changed."
msgstr "NIS ಗುಪ್ತಪದವನ್ನು ಬದಲಾಯಿಸಲಾಗುವುದಿಲ್ಲ್ಲ."
msgid "New %s password: "
msgstr "ಹೊಸ %sಗುಪ್ತಪದ: "
msgid "New password: "
msgstr "ಹೊಸ ಗುಪ್ತಪದ: "
msgid "No module specific data is present"
msgstr "ಮಾಡ್ಯೂಲ್ ನಿಶ್ಚಿತ ದತ್ತಾಂಶವು ಅಸ್ತಿತ್ವದಲ್ಲಿಲ್ಲ"
msgid "Password has been already used."
msgstr "ಗುಪ್ತಪದವನ್ನು ಈಗಾಗಲೆ ಬಳಸಲಾಗಿದೆ."
msgid "Password has been already used. Choose another."
msgstr "ಗುಪ್ತಪದವು ಈಗಾಗಲೆ ಬಳಸಲ್ಪಟ್ಟಿದೆ. ಬೇರೊಂದನ್ನು ಬಳಸಿ."
msgid "Password: "
msgstr "ಗುಪ್ತಪದ: "
msgid "Permission denied"
msgstr "ಅನುಮತಿಯನ್ನು ನಿರಾಕರಿಸಲಾಗಿದೆ"
msgid "Retype %s"
msgstr "%s ಅನ್ನು ಮರಳಿ ನಮೂದಿಸಿ"
msgid "Retype new %s password: "
msgstr "ಹೊಸ %sಗುಪ್ತಪದವನ್ನು ಪುನರ್ ಟೈಪಿಸಿ: "
msgid "Retype new password: "
msgstr "ಹೊಸ ಗುಪ್ತಪದವನ್ನು ಪುನರ್ ಟೈಪಿಸಿ: "
msgid "Sorry, passwords do not match."
msgstr "ಕ್ಷಮಿಸಿ, ಗುಪ್ತಪದಗಳು ತಾಳೆಯಾಗುತ್ತಿಲ್ಲ."
msgid "Success"
msgstr "ಯಶಸ್ಸು"
msgid "Symbol not found"
msgstr "ಸಂಜ್ಞೆ ಪತ್ತೆಯಾಗಿಲ್ಲ"
msgid "System error"
msgstr "ವ್ಯವಸ್ಥೆಯ ದೋಷ"
msgid "The return value should be ignored by PAM dispatch"
msgstr "ಮರಳುವ ಮೌಲ್ಯವನ್ನು PAM ರವಾನೆಯಿಂದ ಅಲಕ್ಷಿಸಬೇಕು"
msgid "There was %d failed login attempt since the last successful login."
msgid_plural ""
"There were %d failed login attempts since the last successful login."
msgstr[0] "ಕೊನೆಯ ಬಾರಿಯ ಯಶಸ್ವಿ ಪ್ರವೇಶದ ನಂತರ %d ವಿಫಲಗೊಂಡ ಪ್ರಯತ್ನಗಳಿವೆ."
msgid "There were %d failed login attempts since the last successful login."
msgstr "ಕೊನೆಯ ಬಾರಿಯ ಯಶಸ್ವಿ ಪ್ರವೇಶದ ನಂತರ %d ಪ್ರವೇಶದ ಪ್ರಯತ್ನಗಳು ವಿಫಲಗೊಂಡಿದೆ."
msgid "Unable to create and initialize directory '%s'."
msgstr "ಕೋಶ '%s' ಅನ್ನು ರಚಿಸಲು ಹಾಗು ಆರಂಭಿಸಲು ಸಾಧ್ಯವಾಗಿಲ್ಲ."
msgid "Unknown PAM error"
msgstr "ಗೊತ್ತಿರದ PAM ದೋಷ"
msgid "User account has expired"
msgstr "ಬಳಕೆದಾರ ಖಾತೆಯು ಅವಧಿ ಅಂತ್ಯವಾಗಿದೆ"
msgid "User credentials expired"
msgstr "ಬಳಕೆದಾರ ರುಜುವಾತುಗಳ ಅವಧಿ ಅಂತ್ಯಗೊಂಡಿದೆ"
msgid "User not known to the underlying authentication module"
msgstr "ಕೆಳಗಿರುವ ದೃಢೀಕರಣ ಮಾಡ್ಯೂಲಿಗೆ ಬಳಕೆದಾರನ ಬಗ್ಗೆ ತಿಳಿದಿಲ್ಲ್ಲ"
msgid "Welcome to your new account!"
msgstr "ನಿಮ್ಮ ಹೊಸ ಖಾತೆಗೆ ಸುಸ್ವಾಗತ!"
msgid "Would you like to enter a different role or level?"
msgstr "ನೀವು ನೀವು ಬೇರೊಂದು ಪಾತ್ರ ಅಥವ ಮಟ್ಟವನ್ನು ದಾಖಲಿಸಲು ಇಚ್ಛಿಸುತ್ತೀರ?"
msgid "You have mail in folder %s."
msgstr "%s ಫೋಲ್ಡರಿನಲ್ಲಿ ನಿಮಗಾಗಿ ಮೈಲ್ ಇದೆ."
msgid "You have mail."
msgstr "ನಿಮಗಾಗಿ ಮೈಲ್ ಇದೆ."
msgid "You have new mail in folder %s."
msgstr "%s ಫೋಲ್ಡರಿನಲ್ಲಿ ನಿಮಗಾಗಿ ಹೊಸ ಮೈಲ್ ಇದೆ."
msgid "You have new mail."
msgstr "ನಿಮಗಾಗಿ ಹೊಸ ಮೈಲ್ ಇದೆ."
msgid "You have no mail in folder %s."
msgstr "%s ಫೋಲ್ಡರಿನಲ್ಲಿ ನಿಮಗಾಗಿ ಯಾವುದೆ ಮೈಲ್ ಇಲ್ಲ."
msgid "You have old mail in folder %s."
msgstr "%s ಫೋಲ್ಡರಿನಲ್ಲಿ ನಿಮಗಾಗಿ ಹಳೆ ಮೈಲ್ ಇದೆ."
msgid "You have old mail."
msgstr "ನಿಮಗಾಗಿ ಹಳೆ ಮೈಲ್ ಇದೆ."
msgid "You must choose a shorter password."
msgstr "ನೀವು ಕಡಿಮೆ ಪಾಸ್‌ವರ್ಡ್ ಅನ್ನು ಆರಿಸಬೇಕು."
msgid "erroneous conversation (%d)\n"
msgstr "ದೋಷಪೂರಿತ ಸಂವಾದ (%d)\n"
msgid "failed to initialize PAM\n"
msgstr "PAM ಅನ್ನು ಆರಂಭಿಸುವಲ್ಲಿನ ವಿಫಲತೆ\n"
msgid "failed to pam_set_item()\n"
msgstr "pam_set_item() ಮಾಡುವಲ್ಲಿ ವಿಫಲತೆ\n"
msgid "level:"
msgstr "ಮಟ್ಟ:"
msgid "login:"
msgstr "ಲಾಗಿನ್:"
msgid "login: failure forking: %m"
msgstr "ಲಾಗಿನ್: ಫೋರ್ಕಿಂಗ್ ಮಾಡುವಲ್ಲಿ ವಿಫಲತೆ:%m"
msgid "role:"
msgstr "ಪಾತ್ರ:"